
ನನ್ನ ಗೆಳೆಯ ವೃಂದದ ಬಗ್ಗೆ ಕಿರು ಪರಿಚಯ...
ನಮ್ಮದು ಸುಮಾರು ಏಳು ವರ್ಷದ ಮರೆಯಲಾಗದ ಗೆಳೆತನ,

ಪ್ರಕಾಶ್ ಉರುಫ್ ಪಕ್ಕ್ಯ : ತುಂಬಾ ಸೂಕ್ಶ್ಮ ಮನೋಭಾವನೆಯ ವ್ಯಕ್ತಿತ್ವ ಮತ್ತು ಕೊಡಲಿ ಯಾವಾಗಲು ಹಿಂದಿನ
ಕಿಸೆಯಲ್ಲಿಯೇ ಜೋತು ಬಿದ್ದಿರುತ್ತದೆ ಚಾನ್ಸ್ ಸಿಕ್ಕರೆ .....ಅಷ್ಟೇ...

ಪ್ರಶಾಂತ್ ಉರುಫ್ ಜಾಂಗೋ,ಪ್ರಶಿ: ನಮ್ಮ ಟೀಂ ನ quality ಅಡ್ವಿಸೆರ್ ಮತ್ತು ಸ್ವಲ್ಪ ಮಂದವಾದ ಪ್ರತಿಕ್ರಿಯೆಗೆ ಹೆಸರು
ವಾಸಿ ಮತ್ತು ನಮ್ಮ ಟೀಂ ನ Mr perfect.

ವಿಜಯ್ ಉರುಫ್ ವಾಲ್ಯ : "ಏನ ಏನ " ಉತ್ತರ ಕರ್ನಾಟಕದ sogadಅಲ್ಲಿ ಮಿನ್ದೆದ್ದವ ಮತ್ತು ಸ್ವಲ್ಪ practical ಮನುಷ್ಯ ಆದ್ರೆ ಪೊಲಿಟಿಕ್ಸ್ನಲ್ಲಿ ದೇವೇಗೌಡರು ಇವನಿಂದ ತುಂಬಾ ಕಲಿಯೋದಿದೆ.
ಮಹಾಂತೇಶ್ ಉರುಫ್ ಮಾಂತ್ಯ : ಯಾವಾಗಲು ದೇಶದ ಬಗ್ಗೆನೇ ಚಿಂತೆ ಮಾಡ್ತಾನೆ ಹಾಗಾಗಿ
ತುಂಬಾ ತೆಳ್ಳಗಾಗಿ ಬಿಟ್ಟಿದಾನೆ ತುಂಬಾ ಸಹಾಯ ಮಾಡುವ ಗುಣದವನು, ಮುಂಗೋಪಿ ಮತ್ತು ಚಂಚಲತೆಯ ಪರಮಾವಧಿಗೆ ಕೋತಿಗೂ ಸವಾಲು....

ಸುಭಾಷ್ ಉರುಫ್ ಸುಬ್ಯ :ನಮ್ಮ ಟೀಂ ನ ಕರಾಟೆ ಕಿಂಗ್ ಮತ್ತು ಇವನಿಗೆ ಗೊತ್ತಿರದ
ವಿಷಯಗಳು ತುಂಬಾನೆ ಕಡಿಮೆ ನಮ್ಮ ಪಾಲಿನ ವಿಕಿ ಪೀಡಿಯಾ ಯಾವಾಗಲು ಕ್ರಿಯಾಶೀಲ ವ್ಯಕ್ತಿತ್ವ ....

ರಾಕೇಶ್ ಉರುಫ್ ರಾಕ್ಯ :ಈತ ಅ
ಮಾವಾಸ್ಯಯಾ ಪೂರ್ಣ ಚಂದ್ರ ತುಂಬಾ ಮೇಲ್ಪದರ ಜೀವಿ , ಆರೋಗ್ಯ ಹದಗೆಟ್ಟರು ಪಾರ್ಟಿ ಮಾತ್ರ ಮಿಸ್ ಮಾಡ್ಕೊಳಲ್ಲ .

ನವೀನ ಉರುಫ್ ನವ್ವ್ಯ:ತುಂಬಾ ಸರಳ ಸಜ್ಜನಿಕೆಯ ಸವದತ್ತಿಯ ಸ್ಪುರದ್ರೂಪಿ
.
